Darshan's 50th movie Kurukshethra is in news because of its controversy , after all this the team has given one good news.
ಕುರುಕ್ಷೇತ್ರ ಸಿನಿಮಾ ಶುರುವಾಗಿ 2 ವರ್ಷ ಆಗುತ್ತಾ ಬಂದು. ದರ್ಶನ್ 50 ನೇ ಸಿನಿಮಾ ಅನ್ನುವ ಕಾರಣಕ್ಕೆ ಈ ಸಿನಿಮಾ ತುಂಬಾ ಹೈಪ್ ಪಡೆದುಕೊಂಡಿತ್ತು ಜೊತೆಗೆ ಸಾಕಷ್ಟು ವಿವಾದ ಮಾಡಿಕೊಂಡಿದ್ದು ಈಗ ಸಿನಿಮಾ ತಂಡ ಒಂದು ಸಿಹಿ ಸುದ್ದಿ ಕೊಟ್ಟಿದ್ದಾರೆ.